Namma Metro To Travel Driver Less Very Soon | Oneindia Kannada

2017-06-29 130

Driver less trains will be employed in Namma Metro soon, says Bengaluru Metro Rail Corporation Limited's Public Relations officer U.A. Vasantha Rao said to 'One India'.

ಬೆಂಗಳೂರಿಗರ ಹೊಸ ಕಣ್ಮಣಿಯಾಗಿರುವ ಬೆಂಗಳೂರು ಮೆಟ್ರೋ ರೈಲು ವ್ಯವಸ್ಥೆಗೆ ಶೀಘ್ರದಲ್ಲೇ ಚಾಲಕ ರಹಿತ ರೈಲುಗಳು ಸೇರ್ಪಡೆಗೊಳ್ಳಲಿವೆ ಎಂದು ನಮ್ಮ ಮೆಟ್ರೋ ರೈಲು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.